Tuesday 31 October 2017

Donation By : Shri suresh kushalatha devadiga abudhabi

Shri suresh kushalatha devadiga abudhabi donated one cents land for ekanatheshwari temple and given Rs. 18000/- given as advance  payment.


Friday 27 October 2017

ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ: ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.


ಶ್ರೀ ಗಣೇಶ್ ಶೇರಿಗಾರ್:

ನಮ್ಮ  ಬಾರಕೂರು ಇತಿಹಾಸಗಳನ್ನು ಹುದುಗಿಕೊOಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.

ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ  ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ.ದೇವಾಡಿಗರ ಬಡತನ,ಅನಕ್ಶರತೇ,ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ.

ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು  ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ  ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು.) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.

ಈಗ ಸುಮಾರು ಶೇಕಡಾ 60ಕ್ಕೊ ಮೀರಿ ಕೆಲಸ ಮುಗಿಡಿದ್ದು ಸುಮಾರು ಮೂರೂವರೇ ಕೋಟಿ ರೂಪಾಯಿ ವೆಚ್ಚವಾಗಿದ್ದು ಇನ್ನು  ಎರಡು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಬರುವ 2018 ಫೇಬ್ರುವರೀ 15 ರಿOದ  ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ  ಪ್ರಾರಂಭವಾಗಿ  ಫೇಬ್ರುವರೀ 22 ರ  ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.ಹೀಗಾಗಿ ದೇವಾಸ್ಥಾನದ ನಿರ್ಮಾಣ ಕೆಲಸ ಸOಪೂರ್ಣಗೊಳ್ಳಲು ಇಡೀ ದೇವಾಡಿಗ ಸಮಾಜಭಾಂಧವರು, ಹಿತೈಶಿಗಳ, ಭಕ್ತಾಧಿಗಳ ತನು ಮನ ಧನ ದ ಮೂಲಕ ಕೈ ಜೋಡಿಸಬೇಕೆOದು ವಿಶ್ವಸ್ಥರು ವಿನಂತಿಸಿದ್ದಾರೆ . ದೇಣಿಗೆ ನೀಡುವವರು ಈ ಮುOದಿರುವ ಬ್ಯಾOಕ್ ನOಬರ್ ಗೆ ನಗದು ಜಮಾ ಮಾಡಬಹುದು.


Shri Ekanatheshwari Temple Trust (R)
CANARA BANK
BARKUR BRANCH
A/ C No. 3747101001893
( IFSC No.CNRB0003747)

Thursday 26 October 2017

ಧರ್ಮಸ್ಥಳದ ಭಕ್ತರ ಗಮನಕ್ಕೆ.

ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 29ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದು,ಅವರ ಭದ್ರತಾ ದೃಷ್ಟಿಯಿಂದ 28 ರ ಮಧ್ಯಾಹ್ನ 2 ಗಂಟೆಯಿಂದ 29 ರ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ನಿರ್ಬಂಧಿಸಲಾಗಿದೆ.

ಭಕ್ತಾದಿಗಳು ಸಹಕರಿಸಬೇಕಾಗಿ ಆಡಳಿತ ಮಂಡಳಿ ಕೋರಿಕೆ.

ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ.

Tuesday 17 October 2017

Durga namaskara pooje.

Durga namaskara pooje sri Ekanatheshwari temple Barkur  seve by Jayanthi jayaram devadiga barkur.

Photo news by :- Prakash Barkur

Donation by :-Jayalakshmi S.G.Shankar & family

Jayalakshmi S.G.Shankar & family donate Rs.10000. Cheque to barkur ekanatheswri temple.

Sunday 15 October 2017

Donation by:- Shri.Govinda Devadiga, Hotel Shanthi Sagar Deluxe, Bangalore

Shri.Govinda Devadiga,  Hotel Shanthi Sagar Deluxe  Colas Park Bengaluru assured to donate 5 lakh  to Barkur Temple and given advance of Rs.150000/-

Saturday 14 October 2017

Donation by:- Smt.Reshma and Shri.Harsha Sherigar

Smt.Reshma and Shri.Harsha Sherigar Hotel Ruchira, Attibele , Bengaluru assured to donate one cent land to Barkur Temple and given advance of Rs10000 today.

Donation from :- Mr.Sadanand Devadiga&.Ramesh devadiga

Mr.Sadanand Devadiga&.Ramesh DEVADIGA  (Tyagarajnagar bangalore) Basrur and brothers have assured to donate Rs 50000 to Barkur ekanateshwari  Temple.

Friday 13 October 2017

Donation by :-Smt & Shri Shekar devadiga Chembur

Smt & Shri Shekar devadiga Chembur Mumbai  given Rs 10,000/- donation towards construction of Shri Ekanatheshwari Temple Barkur

Donation by :- Mr Madava devadiga & Smt Jayanti Madava devadiga Chembur Mumbai

Mr Madava devadiga & Smt Jayanti Madava devadiga Chembur Mumbai  ( Sports chairperson of Devadiga Sangha Mumbai ) given Rs 25,000/ donation towards construction of Shri Ekanatheshwari Temple Barkur

Donation by : Sri Mutha K Devadiga and Family.

Sri Mutha K Devadiga and Family Haregodu,Hemmady, Donated Rs One lakh to Sri Ekanatheshwari Temple trust.

Thursday 12 October 2017

Donation by:- Mr Shekar devadiga Mulund

Mr Shekar devadiga Mulund   transferred Rs 10000/-  donation towards construction of Sri Ekanatheshwari Temple in the name of his daughter Srinidhi Devadiga.

Tuesday 10 October 2017

donation by : Smt & Shri Ramesh Devadiga Airoli

Smt & Shri Ramesh Devadiga Airoli ( Ex Joint Treasurer of Devadiga Sangha Mumbai  Present Education Cell Chairman of Tulukuta Airoli ) given Rs 10500/- donation towards construction of Shri Ekanatheshwari Temple Barkur


Monday 9 October 2017

Donation by :- Ganga sherigarthi & late. Badda sherigara & childrens.

Ganga sherigarthi & late. Badda sherigara & childrens doneted 25,000 rs to sri ekanatheshwari  temple construction.

Wednesday 4 October 2017

ಶರವೇಗದಲ್ಲಿ ನಿರ್ಮಾಣವಾಗುತ್ತಿರುವ ಬಾರಕೂರು ಶ್ರೀ ಏಕನಾಥೇಶ್ವರಿ ದೇವಾಸ್ಥಾನ.

Photo news by :- Prakash Barkur

ನಮ್ಮ  ಬಾರಕೂರು ಇತಿಹಾಸಗಳನ್ನು ಹುದುಗಿಕೊOಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.
ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ  ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ.ದೇವಾಡಿಗರ ಬಡತನ,ಅನಕ್ಶರತೇ,ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ.ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು  ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ  ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು.) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.ಈಗ ಸುಮಾರು ಶೇಕಡಾ 60ಕ್ಕೊ ಮೀರಿ ಕೆಲಸ ಮುಗಿಡಿದ್ದು ಸುಮಾರು ಮೂರೂವರೇ ಕೋಟಿ ರೂಪಾಯಿ ವೆಚ್ಚವಾಗಿದ್ದು ಇನ್ನು  ಎರಡು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಬರುವ 2018 ಫೇಬ್ರುವರೀ 15 ರಿOದ  ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ  ಪ್ರಾರಂಭವಾಗಿ  ಫೇಬ್ರುವರೀ 22 ರ  ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.ಹೀಗಾಗಿ ದೇವಾಸ್ಥಾನದ ನಿರ್ಮಾಣ ಕೆಲಸ ಸOಪೂರ್ಣಗೊಳ್ಳಲು ಇಡೀ ದೇವಾಡಿಗ ಸಮಾಜಭಾಂಧವರು, ಹಿತೈಶಿಗಳ, ಭಕ್ತಾಧಿಗಳ ತನು ಮನ ಧನ ದ ಮೂಲಕ ಕೈ ಜೋಡಿಸಬೇಕೆOದು ವಿಶ್ವಸ್ಥರು ವಿನಂತಿಸಿದ್ದಾರೆ . ದೇಣಿಗೆ ನೀಡುವವರು ಈ ಮುOದಿರುವ ಬ್ಯಾOಕ್ ನOಬರ್ ಗೆ ನಗದು ಜಮಾ ಮಾಡಬಹುದು.
Shri Ekanatheshwari Temple Trust (R)
CANARA BANK
BARKUR BRANCH
A/ C No. 3747101001893
( IFSC No.CNRB0003747)